ಚಿನ್ನದ ಗೊಂಬೆ ಎಂಬ ಕನ್ನಡ ಚಿತ್ರವನ್ನು ೧೯೬೪ ರಲ್ಲಿ ಬಿ.ಆರ್.ಪಂತುಲು ಅವರು ನಿರ್ದೇಶಿಸಿದ್ದರು.ಈ ಚಿತ್ರದ ಪಾತ್ರದಾರಿಗಳು ಎಮ್.ವಿ.ರಾಜಮ್ಮ,ಜಯಲಲಿತ,ಸಂಧ್ಯಾ ಮತ್ತು ಕಲ್ಪನ.ಟಿ.ಜಿ.ನಿಜಲಿಂಗಪ್ಪ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು.ಈ ಸಿನಿಮಾವನ್ನು ತಮಿಳಿನಲ್ಲಿ ಮುರಾದನ್ ಮುತ್ತು ಎಂಬ ಹೆಸರಿನಲ್ಲಿ ಮಾಡಲಾಯಿತು.ಹಿಂದಿಯಲ್ಲಿ ಗೋಪಿ ಎಂದು ಹಾಗು ತೆಲುಗಿನಲ್ಲಿ ಪಲೆಟ್ಟೋರಿ ಚಿನ್ನೋಡು ಎಂಬ ಹೆಸರಿನಲ್ಲಿ ಮಾಡಲಾಯಿತು. ಈ ಚಿತ್ರವು ಜಯಲಲಿತಾ ಅವರ ಮೊದಲ ಚಿತ್ರ. == ಹಿನ್ನೆಲೆ ಸಂಗೀತ == ಟಿ.ಜಿ.ಲಿಂಗಪ್ಪ ಅವರು ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದರು.